ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಲಾವಕಾಶ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಲಾವಕಾಶ   ನಾಮಪದ

ಅರ್ಥ : ಯಾವುದಾದರೂ ಕೆಲಸ ಕಾರ್ಯಗಳನ್ನು ಮಾಡುವ ನಿರ್ದಿಷ್ಠ ಸಮಯ

ಉದಾಹರಣೆ : ನನ್ನ ಕೆಲಸದ ನಡುವೆ ಅಲ್ಲಿಗೆ ಹೊಗಲು ನನಗೆ ಸಮಯವಿಲ್ಲ.

ಸಮಾನಾರ್ಥಕ : ಕಾಲಾವಧಿ, ಪುರುಸೊತ್ತು, ಬಿಡುವು, ವೇಳೆ, ಸಮಯ, ಹೊತ್ತು


ಇತರ ಭಾಷೆಗಳಿಗೆ ಅನುವಾದ :

वह समय जो किसी को विशेष अवस्था में कोई कार्य करने या अपना दायित्व पूरा करने के लिए मिले।

ऋण जमा करने के लिए आपको चार दिन की मोहलत दी जाती है।
अवधि, मुद्दत, मोहलत, वक़्त, वक्त, समय